ಭೈರವ ಸಾಧನೆ : ಒಂದು ಟಿಪ್ಪಣಿಭೈರವ ರೌದ್ರ ದೇವತೆಗಳಲ್ಲಿ ಒಬ್ಬ. ಹೆಸರೇ ಭಯಭೀತಗೊಳಿಸುವಂತಹದು! ಆದರೆ ಭೈರವ ಸಾಧನೆ ನಮ್ಮ ಆತ್ಮಗಳನ್ನು ಶುದ್ಧಗೊಳಿಸಿ ಸಾಧನೆಗೆ ಅನುವುಮಾಡಿಕೊಡಬಲ್ಲದು. ಭೈರವ ಅತ್ಯಂತ ಕಠಿಣ ಮತ್ತು ಫಲದಾಯಕ ಸಾಧನೆಗಳಲ್ಲಿ ಒಂದು.
ಹೀಗಾಗಿಯೇ ಮಹಾವಿದ್ಯೆಯ ಸಾಧಕರಿಗೆ ಭೈರವ ಸಾಧನೆ ದಾರಿದೀಪ. ಭೈರವ ಸಾಧನೆಯಿಂದ ಸಾಧಿಸಲಾಗದ್ದು ಏನೂ ಇಲ್ಲವೆನ್ನುತ್ತಾರೆ ಪ್ರಾಜ್ನರು. ಭೈರವ ಸಾಧನೆಗೆ ಏನು ಮಂತ್ರ? ಇಲ್ಲಿದೆ ನಾನು ಸಂಗ್ರಹಿಸಿದ ಟಿಪ್ಪಣಿ.
(ಇಲ್ಲಿರುವ ಮಂತ್ರಗಳು ಕೇವಲ ಓದುಗರ ಆಸಕ್ತಿಗಾಗಿ ಮಾತ್ರ. ಸಾಧನೆಗಾಗಿ ಅಲ್ಲ. ಸಾಧನೆಯ ಕ್ರಮಗಳು ಹಾಗು ಮಂತ್ರದ ಉಪದೇಶವನ್ನು ಗುರುಮುಖೇನ ಪಡೆಯಬೇಕು. ಇಲ್ಲದಲ್ಲಿ ಅನಾಹುತಗಳಿಗೆ ಎಡೆಯಾದೀತು. ಎಚ್ಚರಿಕೆ!)
1. ಬಟುಕ ಭೈರವ ಮಂತ್ರ
ಓಂ ಹ್ರೀಮ್ ಆಪದುದ್ಧರಣಾಯ ಕುರು ಕುರು ಸ್ವಾಹ
2. ಸ್ವರ್ಣಾಕರ್ಷಣ ಭೈರವ ಮಂತ್ರ
ಓಂ ಶ್ರೀಂ ಹ್ರೀಂ ಕ್ಲೀಂ ಓಂ ನಮೋ ಭಗವತೇ ಸ್ವರ್ಣಾಕರ್ಷಣ ಭೈರವಾಯ ಹಿರಣ್ಯಮ್ ದಾಪಯ ದಾಪಯ ಶ್ರೀಂ ಹ್ರೀಂ ಕ್ಲೀಂ ಸ್ವಾಹ
3. ಮಹಾಭೈರವ ಮಂತ್ರ
ಓಂ ಭ್ರಂ ಭೈರವಾಯ ನಮಃ
4. ಪ್ರತ್ಯಕ್ಷ ಸಿದ್ಧಿ ಭಟುಕ ಭೈರವ ಮಂತ್ರ
ಓಂ ಹ್ರೀಂ ಭಟೂಕಾಯ ಆಪದುದ್ಧರಣಾಯ ಕುರು ಕುರು ಭಟೂಕಾಯ ಹ್ರೀಂ
5. ರಕ್ಷಣೆಗಾಗಿ ಭೈರವ ಮಂತ್ರ
ಓಂ ಹ್ರೀಂ ಭೈರವ ಭಯಂಕರಹರ ಮಾಂ ರ್ಅಕ್ಷ ರ್ಅಕ್ಷ ಹುಂ ಫಟ್ ಸ್ವಾಹ
6. ವಶೀಕರಣ ಭೈರವ ಮಂತ್ರ
ಓಂ ನಮೋ ಭಟೂಕ ಭೈರವಾಯ ಕಾಮದೇವಾಯ ಯಸ್ಯ ಯಸ್ಯ ದ್ರುಷ್ಯೊ ಭವಾಮಿ ಯಶ್ಚ ಯಶ್ಚ ಮಮ ಸುಖಮ್ ತಂ ತಂ
ಮೋಹಯತು ಸ್ವಾಹ
7. ಸುಖಮಯ ಜೀವನಕ್ಕಾಗಿ ಭೈರವ ಮಂತ್ರ
ಓಂ ಹ್ರೌಂ ಹ್ರೀಂ ಹ್ರೂಂ ಹ್ಲೀಂ ಹುಂ ಓಂ
8. ಸಕಲ ಸಮಸ್ಯೆಗಳ ನಿವಾರಣೆಗಾಗಿ ಭೈರವ ಮಂತ್ರ
ಓಂ ಕ್ಲೀಂ ವೀಂ ರ್ಊಂ ಡ್ರುಂ ಘ್ನೀಂ ಹ್ರೀಂ ಭಟುಕ ಭೈರವಾಯ ನಮಃ ಸ್ವಾಹ
9. ದಕ್ಷಿಣೋನ್ಮುಖಿ ಭೈರವ ಮಂತ್ರ
ಓಂ ಭ್ರಂ ಭ್ರಂ ಭ್ರಂ ಭೈರವಾಯ ನಮಃ
10. ಕರ್ಣ ಭೈರವ ಮಂತ್ರ
ಓಂ ಭ್ರಂ ಭ್ರಂ ಭ್ರಂ ಕ್ರೀಂ ಭ್ರಂ ಭ್ರಂ ಭ್ರಂ ಫಟ್
11. ಕ್ರೋಧ ಭೈರವ್ ಮಂತ್ರ
ಓಂ ಹುಂ ಗ್ರೌಂ ರಂ ಜ್ವಾಲ ಕರಾಳ್ಯೈ ಕ್ರೋಧಶ್ಚ ಕಾಲಭೈರವಾಯ ನಮಃ
12. ಕಂಕಾಳ ಭೈರವ ಮಂತ್ರ
ಓಂ ಐಂ ಕ್ಲಾಂ ಕ್ಲೀಂ ಕ್ಲೂಂ ಹ್ರಾಂ ಹ್ರೀಂ ಹ್ರೂಂ ಸಃ ವಂ ಓಂ
13. ಕಾಲ ಭೈರವ ಮಂತ್ರ
ಓಂ ಕ್ರೀಂ ಕ್ರೀಂ ಕಾಲಭೈರವಾಯ ಫಟ್
14. ಕಾಲ ಭೈರವ ಮಂತ್ರ
ಓಂ ಹ್ರೀಮ್ ಕಾಲ ಭೈರವಾಯ ಹ್ರೀಂ ನಮಃ
15. ಭಟೂಕ ಭೈರವ ಮಂತ್ರ
ಓಂ ಹ್ರೀಂ ಆಪದುದ್ಧರಣಾಯ ಸಿದ್ಧಯೇ ಮಹಬಲಾಯ ಭೈರವಾಯ ಓಂ ನಮಃ
16. ಉನ್ಮತ್ತ ಭೈರವ ಮಂತ್ರ
ಓಂ ಓಂ ಉನ್ಮತ್ತಾಯ ಭ್ರಂ ಭ್ರಂ ಭೈರವಾಯ ನಮಃ
17. ಕಾಲ ಭೈರವ ಮಂತ್ರ
ಓಂ ಭೈರವಾಯ ವಂ ವಂ ವಂ ಹ್ರಾಂ ಕ್ಷ್ರೋಮ್ ನಮಃ
18. ಭೈರವ ಪ್ರತ್ಯಕ್ಷೀಕರಣ ಮಂತ್ರ
ಓಂ ಹ್ರಂ ಹ್ರೀಂ ಹ್ರೂಂ ಹ್ರಃ ಕ್ಷಾಃ ಕ್ಷೀಂ ಕ್ಷೂಂ ಕ್ಷಃ
ಖ್ರಾಂ ಖ್ರೀಂ ಖ್ರೂಂ ಖ್ರಃ ಘ್ರಾಂ ಘ್ರೀಂ ಘ್ರೂಂ ಘ್ರಃ
ಭ್ರಾಂ ಭ್ರೀಂ ಭ್ರೂಂ ಭ್ರಃ ಭ್ರೋಂ ಭ್ರೋಂ ಭ್ರೋಂ ಭ್ರೋಂ
ಕ್ಲೊಂ ಕ್ಲೊಂ ಕ್ಲೊಂ ಕ್ಲೊಂ ಶ್ರೋಂ ಶ್ರೋಂ ಶ್ರೋಂ ಶ್ರೋಂ ಝ್ರೋಂ ಝ್ರೋಂ
ಝ್ರೋಂ ಝ್ರೋಂ ಹುಂ ಹುಂ ಹುಂ ಹುಂ ಹುಂ ಹುಂ ಹುಂ ಹುಂ ಫಟ್
ಸರ್ವಂತೋ ರಕ್ಷ ರಕ್ಷ ರಕ್ಷ ರಕ್ಷ ಭೈರವ ನಾಥ ನಾಥ ಹುಮ್ ಫಟ್
19. ವಿಕರಾಳ ಭೈರವ ಮಂತ್ರ
ಓಂ ಭ್ರಂ ಭ್ರಂ ಹುಂ ಹುಂ ವಿಕರಾಳ ಭೈರವಾಯ ಭ್ರಂ ಭ್ರಂ ಹುಂ ಹುಂ ಫಟ್
20. ಸ್ವರ್ಣಾಕರ್ಷಣ ಭೈರವ ಮಂತ್ರ
ಓಂ ಐಂ ಕ್ಲೀಂ ಕ್ಲೀಂ ಕ್ಲೂಂ ಹ್ರಾಂ ಹ್ರೀಂ ಹ್ರಃ ಸಃ ವಂ ಆಪದುದ್ಧಾರಣಾಯ ಅಜಾಮಳ ಭದ್ಧಾಯ ಲೊಕೇಶ್ವರಾಯ
ಸ್ವರ್ಣಾಕರ್ಷಣ ಭೈರವಾಯ ಮಂ ದಾರಿದ್ರ್ಯ ವಿದ್ವೇಶಣಾಯ ಓಂ ಹ್ರೀಂ ಮಹಾಭೈರವಾಯ ನಮಃ
