
ತಂತ್ರಗಳಲ್ಲಿ ಪೂಜಿಸಲ್ಪಡುವ ಗಣಪತಿಯ ವಿವಿಧ ರೂಪಗಳು ಈ ಕೆಳಗಿನಂತಿವೆ:
ಬಾಲ ಗಣಪತಿ, ತರುಣ ಗಣಪತಿ, ಭಕ್ತಿ ಗಣಪತಿ, ವೀರ ಗಣಪತಿ, ಶಕ್ತಿ ಗಣಪತಿ, ದ್ವಿಜ ಗಣಪತಿ, ಸಿದ್ಧಿ ಗಣಪತಿ, ಉಚ್ಚಿಷ್ಟ ಗಣಪತಿ
ವಿಘ್ನ ಗಣಪತಿ, ಕ್ಷಿಪ್ರ ಗಣಪತಿ, ಹೇರಂಬ ಗಣಪತಿ, ಲಕ್ಷ್ಮಿ ಗಣಪತಿ, ಮಹಾ ಗಣಪತಿ, ವಿಜಯ ಗಣಪತಿ, ನೃತ್ಯ ಗಣಪತಿ
ಊರ್ಧ್ವ ಗಣಪತಿ, ಏಕಾಕ್ಷರ ಗಣಪತಿ, ವರ ಗಣಪತಿ, ತ್ರ್ಯಕ್ಷರ ಗಣಪತಿ, ಕ್ಶಿಪ್ರ-ಪ್ರಸಾದ ಗಣಪತಿ, ಹರಿದ್ರ ಗಣಪತಿ, ಏಕದಂತ ಗಣಪತಿ, ಸೃಷ್ಟಿ ಗಣಪತಿ, ಉದ್ದಂಡ ಗಣಪತಿ, ಋಣಮೋಚನ ಗಣಪತಿ, ದುಂಡಿ ಗಣಪತಿ, ದ್ವಿಮುಖ ಗಣಪತಿ, ತ್ರಿಮುಖ ಗಣಪತಿ
ಸಿಂಹ ಗಣಪತಿ, ಯೋಗ ಗಣಪತಿ, ದುರ್ಗ ಗಣಪತಿ, ಸಂಕಟಹರ ಗಣಪತಿ.
ಪ್ರತಿ ರೂಪಕ್ಕೂ ಅದರದೇ ಆದ ಮಂತ್ರಗಳು, ಅನುಷ್ಟಾನ ಕ್ರಮಗಳು ಇವೆ. ಅಲ್ಲದೆ, ಪ್ರತಿರೂಪದ ಜಪಕ್ಕೂ ವಿವಿಧ ಸಂಖ್ಯೆಯ ಹವಿಸ್ಸೂ ಉಂಟು.
ವಿಜ್ಞರಾಜನು ಒಂದರ್ಥದಲ್ಲಿ ತಂತ್ರ ರಾಜನು ಸಹಾ ಹೌದು.
No comments:
Post a Comment